ಲಾಕ್ ಡೌನ್ ಆದೇಶದ ಮಧ್ಯೆಯೂ ಹಾಸನದಲ್ಲಿ ಅಕ್ರಮ ಮದ್ಯ ಸಾಗಾಟ ವಿಚಾರಕ್ಕೆ ಸಂಬಂಧಪಟ್ಟಂತೆ ನಗರಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಪ್ರೀತಂಗೌಡ ನಡುವೆ ಮಾತಿನ ಚಕಮಕಿ ನಡೆದಿದೆ<br /><br />talks between MP Prajwal Rewanna and MLA Preetham Gowda in Municipal Council over illegal liquor trafficking in Hassan